Thursday, 31 March 2011

Experience

An excellent move, doesn't matter even it is a little belated, and it will certainly have an effect on our working and thinking. But how about a sanction to prosecute politicians. Why can't they also be included in this list.

‎"HOW INDIA IS CHANGING FOR THE BETTER"

‎"HOW INDIA IS CHANGING FOR THE BETTER"
We are going to miniaturize packaging much like the Japanese did with electronics some time ago. Several society ladies complain that it is easier for them to call Texas from Mumbai than it was from Boston, on their cell phones.

It's better to change with the change

Independence Day has always remained something close to everyone's heart. If we look around, things are changing for the good and, in a way, it's better to change with the change.

Should India become the latest state of America?

Just hold on I am not a freedom fighter but I am also not enamored enough by Uncle Sam to forget our national interests. We can not lean on USA to fight our own battles.
Even from their support we have to pay a price may it be diplomatic, political financial or all of that politics is an art & craft of possibilities.
In the cold US was the supporter of Pakistan & played a crucial role in 71. All along Pakistan has been given aid which has been used against India.

ವಿವೇಕಾನಂದನೆಂಬ ವೀರ ಸಂನ್ಯಾಸಿ

ಸ್ವಾಮಿ ವಿವೇಕಾನಂದರ ಈ ಜೈತ್ರಯಾತ್ರೆ ನಿಜಕ್ಕೂ ಅದ್ಭುತ ಪವಾಡವೇ ಸರಿ. ಪರದೇಶಗಳ ಪರಿಚಯವೇ ಇಲ್ಲದ, ಹೊಟ್ಟೆ- ಬಟ್ಟೆಗಳ ಪರಿವೆ ಇಲ್ಲದ, ಎಲ್ಲಿಗೆ ಹೇಗುವುದು, ಏನು ಮಾತನಾಡುವುದೆಂಬುದರ ಅರಿವಿಲ್ಲದ, ಕೊನೆಗೆ- ತಾನಾರೆಂಬ ಪರಿಚಯ ಪತ್ರವೂ ಇಲ್ಲದ ವ್ಯಕ್ತಿಯೊಬ್ಬ ದಿನ ಬೆಳಗಾಗುವುದರಲ್ಲಿ ವಿಶ್ವವಿಖ್ಯಾತನಾಗಿದ್ದು ಪವಾಡವಲ್ಲದೆ ಮತ್ತೇನು?

"ಅಲ್ಪಕಾಲದ ಬದುಕಿನ ಅಸಾಮಾನ್ಯ ಭಗತ್ ಸಿಂಗ್"

ಕೇವಲ 23 ವರ್ಷಗಳ ಬದುಕು. ಅಷ್ಟರಲ್ಲೇ ಇತಿಹಾಸದಲ್ಲಿ ಒಂದು ಶಾಶ್ವತ ಸ್ಥಾನ ಪಡೆದ ಭಗತ್ ಸಿಂಗ್ ಹುತಾತ್ಮನಾಗಿ ೮೦ ವರ್ಷಗಳಾಗುತ್ತಿದ್ದರೂ ಈಗಲೂ ಯುವಜನರ ಆರಾಧ್ಯ ಮೂರ್ತಿ, ಅದರಲ್ಲೂ ಒಂದು ಸಮಾನತೆಯ ಸಮಾಜದ ಕನಸನ್ನು ತುಂಬಿಕೊಂಡಿರುವವರಿಗೆ. ಧೈರ್ಯ, ಸಾಹಸ, ತ್ಯಾಗ, ಜತೆಗೆ ತಾತ್ವಿಕ ಸ್ಪಷ್ಟತೆ ಮತ್ತು ಜನಮಾನಸವನ್ನು ತಟ್ಟು ಸಾಮರ್ಥ್ಯ ಅವರ ಬದುಕನ್ನು ಅಮರಗಾಥೆಯನ್ನಾಗಿಸಿದೆ. ಸಾಮ್ರಾಜ್ಯಶಾಹಿಯ ವಿರುದ್ಧ ರಾಜಿಯಿಲ್ಲದ ಹೋರಾಟ; ಕೋಮುವಾದ ಮತ್ತು ಜಾತಿ ದಮನದ ವಿರುದ್ಧ ಎಂದೂ ಕುಗ್ಗದ ಪ್ರತಿರೋಧ; ಭೂಮಾಲಿಕ-ಬಂಡವಾಳಶಾಹಿ ಆಳ್ವಿಕೆಯ ವಿರುದ್ಧ ಜಗ್ಗದ ಹೋರಾಟ; ಮತ್ತು ಸಮಾಜವಾದ ಮಾತ್ರವೇ ನಮ್ಮ ಸಮಾಜದ ಮುಂದಿರುವ ಏಕೈಕ ಪರ್ಯಾಯ ಎಂಬ ಬಗ್ಗೆ ಅಚಲವಾದ ವಿಶ್ವಾಸ.

ಅಧಿಕಾರ ಚಲಾಯಿಸುವವನಿರುವ ಕಡೆಯಲ್ಲೆಲ್ಲ, ಅಧಿಕಾರವನ್ನು ಪ್ರತಿಭಟಿಸುವವನೂ ಇರುತ್ತಾನೆ.."

‎"ಸ್ವಾತಂತ್ರ ಸಂಗ್ರಾಮದ ಮುಸ್ಲಿಂ ವೀರನಾರಿಯರು"
ಸಾಮಾನ್ಯವಾಗಿ ಸ್ವಾತಂತ್ರ ಸಂಗ್ರಾಮದ ಕುರಿತಂತೆ ಬರೆಯುವಾಗ, ಮಾತನಾಡುವಾಗ ಪುರುಷ ಹೋರಾಟಗಾರರ ಬಗ್ಗೆ ಮಾತ್ರ ಬರೆಯುವುದು ರೂಢಿಯಾಗಿಬಿಟ್ಟಿದೆ. ಪುರುಷ ರಷ್ಟೇ ಪರಿಣಾಮಕಾರಿಯಾಗಿ ಅಸಂಖ್ಯ ಮಹಿಳೆಯರೂ ದೇಶ ವಿಮೋಚನೆಗಾಗಿ ಜೀವ ತೇಯ್ದಿದ್ದಾರೆ ಎಂಬುವುದನ್ನು ನಾವು ಪ್ರಜ್ಞಾಪೂರ್ವಕವಾಗಿಯೇ ಮರೆತುಬಿಡುತ್ತೇವೆ. ಒಂದೊಮ್ಮೆ ಹೋರಾಟಗಾರ್ತಿಯರ ವಿಷಯಕ್ಕೆ ಬಂದರೆ ನಮಗೆ ನೆನಪಾ ಗುವ ಹೆಸರುಗಳು ಝಾನ್ಸಿರಾಣಿ ಲಕ್ಷ್ಮಿಬಾಯಿ, ಸರೋಜಿನಿ ನಾಯ್ಡು, ಆಯನಿ ಬೆಸೆಂಟ್, ಚೆನ್ನಮ್ಮ, ಅಬ್ಬಕ್ಕ ಮುಂತಾದ ಬೆರಳೆಣಿಕೆಯ ಹೆಸರುಗಳು ಮಾತ್ರ ಇಂತಿರುವಾಗ ಮುಸ್ಲಿಂ ಹೋರಾಟಗಾರ್ತಿಯರ ನೆನಪಾಗುವುದೇ ದೂರದ ಮಾತು. ಮುಸ್ಲಿಂ ವನಿತೆಯರೂ ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿ ದ್ದರೆ!!? ಎಂಬ ಆಶ್ಚರ್ಯ ಭರಿತ ಪ್ರಶ್ನೆ ಹಲವರನ್ನು ಕಾಡ ಬಹುದು.
ಬೇಗಂ ಹಝ್ರತ್ ಮಹಲ್ ,ಅಝೀಝಾನ್,ಆಬಿದಾ ಬೇಗಂ (ಬೀ ಅಮ್ಮಾ),ಝುಬೈದಾ ದಾವೂದಿ,ಅಮ್ಜದಿ ಬೇಗಂ,ಸಾದತ್ ಬಾನು ಕಿಚ್ಲೆವ್,ಝುಲೈಖಾ ಬೇಗಂ,ಬೇಗಂ ಖುರ್ಷಿದ್ ಖ್ವಾಜಾ,ರಝಿಯಾ ಖಾತೂನ್,ಅಕ್ಬರಿ ಬೇಗಂ,ಹಬೀಬಾ ಮತ್ತು ರಹೀಮಿ,ಝಾಹಿದಾ ಖಾತೂನ್ ಶೇರ್ವಾನಿ ಹಾಗು ಹಲವರು..,