"ಸ್ವಾತಂತ್ರ ಸಂಗ್ರಾಮದ ಮುಸ್ಲಿಂ ವೀರನಾರಿಯರು"
ಸಾಮಾನ್ಯವಾಗಿ ಸ್ವಾತಂತ್ರ ಸಂಗ್ರಾಮದ ಕುರಿತಂತೆ ಬರೆಯುವಾಗ, ಮಾತನಾಡುವಾಗ ಪುರುಷ ಹೋರಾಟಗಾರರ ಬಗ್ಗೆ ಮಾತ್ರ ಬರೆಯುವುದು ರೂಢಿಯಾಗಿಬಿಟ್ಟಿದೆ. ಪುರುಷ ರಷ್ಟೇ ಪರಿಣಾಮಕಾರಿಯಾಗಿ ಅಸಂಖ್ಯ ಮಹಿಳೆಯರೂ ದೇಶ ವಿಮೋಚನೆಗಾಗಿ ಜೀವ ತೇಯ್ದಿದ್ದಾರೆ ಎಂಬುವುದನ್ನು ನಾವು ಪ್ರಜ್ಞಾಪೂರ್ವಕವಾಗಿಯೇ ಮರೆತುಬಿಡುತ್ತೇವೆ. ಒಂದೊಮ್ಮೆ ಹೋರಾಟಗಾರ್ತಿಯರ ವಿಷಯಕ್ಕೆ ಬಂದರೆ ನಮಗೆ ನೆನಪಾ ಗುವ ಹೆಸರುಗಳು ಝಾನ್ಸಿರಾಣಿ ಲಕ್ಷ್ಮಿಬಾಯಿ, ಸರೋಜಿನಿ ನಾಯ್ಡು, ಆಯನಿ ಬೆಸೆಂಟ್, ಚೆನ್ನಮ್ಮ, ಅಬ್ಬಕ್ಕ ಮುಂತಾದ ಬೆರಳೆಣಿಕೆಯ ಹೆಸರುಗಳು ಮಾತ್ರ ಇಂತಿರುವಾಗ ಮುಸ್ಲಿಂ ಹೋರಾಟಗಾರ್ತಿಯರ ನೆನಪಾಗುವುದೇ ದೂರದ ಮಾತು. ಮುಸ್ಲಿಂ ವನಿತೆಯರೂ ಸ್ವಾತಂತ್ರ ಸಂಗ್ರಾಮದಲ್ಲಿ ಪಾಲ್ಗೊಂಡಿ ದ್ದರೆ!!? ಎಂಬ ಆಶ್ಚರ್ಯ ಭರಿತ ಪ್ರಶ್ನೆ ಹಲವರನ್ನು ಕಾಡ ಬಹುದು.
ಬೇಗಂ ಹಝ್ರತ್ ಮಹಲ್ ,ಅಝೀಝಾನ್,ಆಬಿದಾ ಬೇಗಂ (ಬೀ ಅಮ್ಮಾ),ಝುಬೈದಾ ದಾವೂದಿ,ಅಮ್ಜದಿ ಬೇಗಂ,ಸಾದತ್ ಬಾನು ಕಿಚ್ಲೆವ್,ಝುಲೈಖಾ ಬೇಗಂ,ಬೇಗಂ ಖುರ್ಷಿದ್ ಖ್ವಾಜಾ,ರಝಿಯಾ ಖಾತೂನ್,ಅಕ್ಬರಿ ಬೇಗಂ,ಹಬೀಬಾ ಮತ್ತು ರಹೀಮಿ,ಝಾಹಿದಾ ಖಾತೂನ್ ಶೇರ್ವಾನಿ ಹಾಗು ಹಲವರು..,

No comments:
Post a Comment