ಕಾಣುವ ಪ್ರತಿ ಕನಸ್ಸಿಗೆ, ನೋಡುವ ಪ್ರತಿ ನೋಟಕ್ಕೆ ನಾನಾದೆ ಲೇಖಕ....!
ಮೂಲವನ್ನೇ ಸರಿಪಡಿಸದ ನಾ, ಮೂಲೆಯನ್ನೆಲ್ಲಾ ಸರಿಪಡಿಸಲು ಹೊರಟೆ.., ಹೀಗೆ ಪೆನ್ನು ಹಿಡಿದ ನಾ ಪೆನ್ನಲ್ಲಿ ಇಂಕು ಇದೆಯಾ ಎಂದು ಗಮನಿಸದೆ ಪೆನ್ನೇಕೆ ಬರೆಯುತ್ತಿಲ್ಲ ಎಂದೆ..'
"ಇದೇ ಜೀವನ"
ಇಂದು ನಿನ್ನದ್ದು ನಾಳೆ ಇನ್ಯಾರದ್ದೋ ಆಗಲಿದೆ, ಬದಲಾವಣೆ ಜಗದ ನಿಯಮ
No comments:
Post a Comment