Wednesday, 11 May 2011

ಕಾದಂಬರಿ ಬರೆಯಲು ಹೊರಟವನ ಜೀವನಗಾಥೆ

ನನ್ನಲೊಂದು ನಾ ಕಿರಣ ಕಂಡೆ..!ಅದು ಬರಿ ಕಿಡಿಯಷ್ಟೇ ಎಂದು ಅದು ಉಜ್ವಲಿಸುವ ಮುನ್ನವೇ ನಾ ಅದ ಆರಿಸಿದೆ...! ಸತ್ತ ಕಿಡಿ ನನ್ನ ಕಾಡಿಸಿದಾಗ ಕಾದೇ, ಹಂಬಲಿಸಿದೆ..., ನನೆದಾಗ ನಾ ಅದು ಕಲ್ಪನೆಯೆಂದು ನಾನೀ ದೇಹ ತ್ಯಜಿಸಿದ್ದೇ..."

No comments:

Post a Comment